Sandalwood's finest actor kiccha sudeep was campaigning for shriramulu and somashekhar reddy in molakalmuru. Kiccha fans are against this and has asked sudeep to <br />just act but not support any politicians. Sudeep for this has said sorry for his fans <br /> <br />ಕಿಚ್ಚ ಸುದೀಪ್ ಶ್ರೀರಾಮುಲು ಹಾಗೂ ಸೋಮಶೇಖರ್ ರೆಡ್ಡು ಪರ ಪ್ರಚಾರ ಮಾಡೋದಕ್ಕೆ ಮೊಳಕಾಲ್ಮುರು ಗೆ ಹೋಗಿದ್ರು . ಆದ್ರೆ ಕಿಚ್ಚನ ಅಭಿಮಾನಿಗಳು ಇದನ್ನ ವಿರೋಧಿಸಿದ್ದಾರೆ . ನಿಮ್ಮನ್ನ ನಾವು ನಟನಾಗಿ ಮಾತ್ರ ನೋಡಲು ಇಷ್ಟ ಪಡ್ತೀವಿ ನೀವು ಈ ರೀತಿ ಕೆಲಸ ಮಾಡ್ಬಾರ್ದು ಅಂತ ಆಕ್ರೋಶ ವ್ಯಕ್ತ ಪಡಿಸಿದ್ದಾರೆ